ಕೃತಕ ವಸ್ತುಗಳಿಂದಲ್ಲ ಮಾವಿನ ಎಲೆಯಿಂದ ತೋರಣವನ್ನು ತಯಾರಿಸಿ!

ಇತರ ಎಲೆಗಳ ತುಲನೆಯಲ್ಲಿ ಮಾವಿನ ಎಲೆಯಲ್ಲಿ ದೇವತೆಯ ಲಹರಿಗಳನ್ನು ಗ್ರಹಣ ಮತ್ತು ಪ್ರಕ್ಷೇಪಿಸುವ ಕ್ಷಮತೆ ಅತ್ಯಂತ ಹೆಚ್ಚಿರುವುದರಿಂದ ಅದನ್ನು ತೋರಣದಲ್ಲಿ ಉಪಯೋಗಿಸುತ್ತಾರೆ. ಕೃತಕ ವಸ್ತುಗಳಲ್ಲಿ ಸಾತ್ತ್ವಿಕತೆ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿಲ್ಲದ್ದರಿಂದ ಇಂತಹ ವಸ್ತುಗಳಿಂದ ತಯಾರಿಸಿದ ತೋರಣದಿಂದ ಆಧ್ಯಾತ್ಮಿಕ ಲಾಭ ಆಗುವುದಿಲ್ಲ.

No comments:

Post a Comment